'ಸ್ವಾಮಿ ಮತ್ತು ಸ್ನೇಹಿತರು' ಆರ್.ಕೆ. ನಾರಾಯಣ್ ಅವರ ಇಂಗ್ಲಿಷ್ ಕೃತಿಯನ್ನು ನರೇಂದ್ರ ಪೈ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸ್ವಾಮಿ ಹತ್ತು ವರ್ಷದ ಹುಡುಗ ಅವನ ಬದುಕೆಂದರೆ ಅವನ ತನ್ನ ಗೆಳೆಯರೊಡಗೊಡಿ ಮಾಡಿದ ಒಳ್ಳೆಯ ಕಾರ್ಯಗಳು ಮತ್ತು ಇಡೀ ಕತೆಯನ್ನು ಅವನ ಮೂಲಕವೇ ನೋಡುವ ರೀತಿಯಲ್ಲಿ ಕತೆಯನ್ನು ಕಟ್ಟಿಕೊಡಲಾಗಿದೆ.
Ilukirjandus ja kirjandus