"ನಿನ್ನ ತಾಯಿಯ ಹೃದಯ ತಂದುಕೊಟ್ಟರೆ ನನ್ನ ಕಾಯಿಲೆ ವಾಸಿಯಾಗುತ್ತದೆ", ಎಂದು ಪ್ರೇಯಸಿಯೊಬ್ಬಳು ತನ್ನ ಪ್ರಿಯತಮವನು ಕೇಳ್ಲಿದಳಂತೆ. ಅವನು ತನ್ನ ತಾಯಿಯನ್ನು ಕೂಂಡು, ಆಕೆಯ ಹೃದಯ ಎತ್ತಿಕೊಂಡು ಬರುತ್ತಿರುವಾಗ, ದಾರಿಯಲ್ಲಿ ಎಡವಿ ಬಿಡನಂತೆ. ಕೈಯಲ್ಲಿದ್ದ ಮಾತೃಹೃದಯ, "ಅಯ್ಯಯ್ಯೋ, ಪೇಟಾಯಿತಾ ಮಗೂ" ಎಂದು ಕೇಳಿತಂತೆ. ಮಕ್ಕಳ ಮೇಲಿನ ಮಮತೆಯನ್ನು ನಿರೂಪಿಸುತ್ತದೆ ಈ ಕಥೆ. ಮಕ್ಕಳನ್ನು ಪ್ರೀತಿಸಿದರೆ ಸಾಕೆ? ಬೇರಿನ್ನೇನೂ ಅಗತ್ಯವಿಲ್ಲವೆ? ಪ್ರೀತಿಯೊಂದಿಗೆ ಶಿಸ್ತು ಕಳಿಸಿ, ವ್ಯಕ್ತಿತ್ತವನು ಬೆಳ್ಳೆಸಿಕೊಳ್ಳುವಲ್ಲಿ ನೇರವಾಗಿ ಉತ್ತಮ ನಾಗರಿಕನ್ನಾಗಿ ರೂಪಿಸುವುದು ತಂದೆಯ ತಾಯಿಯರ ಕರ್ತವ್ಯ.