Naneke Bareyuttuene

· Storyside IN · 내레이터: Kiran Naik
오디오북
7시간 56분
원본
적용 가능
검증되지 않은 평점과 리뷰입니다.  자세히 알아보기
4분 샘플이 필요한가요? 오프라인일 때를 비롯해 언제든지 들을 수 있습니다. 
추가

오디오북 정보

'ನಾನೇಕೆ ಬರೆಯುತ್ತೇನೆ' ಕನ್ನಡದ ಪ್ರಸಿದ್ಧ ಲೇಖಕ ಎಸ್.ಎಲ್. ಭೈರಪ್ಪನವರ ಲೇಖನ ಹಾಗೂ ಭಾಷಣಗಳ ಸಂಕಲನ. ಕಾದಂಬರಿಕಾರರೆಂದೇ ಖ್ಯಾತಿಯ ಭೈರಪ್ಪನವರು ಇಲ್ಲಿ ವಿಮರ್ಶಕರಾಗಿಯೂ ಕಾಣಿಸುತ್ತಾರೆ. ಆಳವಾದ ಅಧ್ಯಯನ, ಸೂಕ್ಷ್ಮವಾದ ವಿಮರ್ಶಾ ದೃಷ್ಟಿ, ಸಾಹಿತ್ಯೇತರ ವಿಷಯಗಳ ಗಾಢವಾದ ಪರಿಚಯ ಈ ಲೇಖನಗಳಲ್ಲಿ ಮೈದುಂಬಿದೆ. ಪ್ರತಿಕ್ರಿಯೆಗಳ ರಹಸ್ಯ, ಲೇಖನಗಳ ಉದ್ದೇಶ, ಸಾಹಿತ್ಯ ವಿಮರ್ಶೆಯ ವಿವಿಧ ಸ್ವರೂಪ, ಸಾಹಿತ್ಯಕ್ಕೆ ಸಂಬಂಧಿಸಿದ ಇತರೆ ವಿಷಯಗಳ ಸಮಾಲೋಚನೆ- ಸಂಕಲನದ ವಸ್ತು. ಕೆಲವು ಕೃತಿಗಳ ವಿಮರ್ಶೆಯಲ್ಲಿಯೂ ಲೇಖಕರು ಮೂಲಭೂತವಾದ ವಿಚಾರಗಳನ್ನೂ ಚರ್ಚಿಸಿದ್ದಾರೆ.

오디오북 평가

의견을 알려주세요.

오디오북을 듣는 방법

스마트폰 및 태블릿
AndroidiPad/iPhoneGoogle Play 북 앱을 설치하세요. 계정과 자동으로 동기화되어 어디서나 온라인 또는 오프라인으로 책을 읽을 수 있습니다.
노트북 및 컴퓨터
Google Play에서 구입한 도서를 컴퓨터의 웹브라우저로 읽을 수 있습니다.