Hogi Baa Magale

· Storyside IN · Deepashree Pranav ರವರ ನಿರೂಪಣೆಯಲ್ಲಿ
ಆಡಿಯೋಬುಕ್
5 ಗಂಟೆ 22 ನಿಮಿಷ
ಸಂಕ್ಷಿಪ್ತವಲ್ಲದ
ಅರ್ಹವಾಗಿದೆ
ರೇಟಿಂಗ್‌ಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸಲಾಗಿಲ್ಲ  ಇನ್ನಷ್ಟು ತಿಳಿಯಿರಿ
4 ನಿಮಿಷ ಮಾದರಿ ಬೇಕೇ? ಯಾವಾಗ ಬೇಕಾದರೂ, ಆಫ್‌ಲೈನ್‌ನಲ್ಲಿಯೂ ಆಲಿಸಿ. 
ಸೇರಿಸು

ಈ ಆಡಿಯೊಬುಕ್ ಕುರಿತು

'ನೀನಿಲ್ಲದೆ ನನಗೇನಿದೆ','ಸ್ವಲ್ಪ ಮಾತಾಡಿ ಪ್ಲೀಸ್‌' ರೀತಿಯ ಕೃತಿಗಳನ್ನು ಪ್ರಕಟಿಸಿದ ಡಾ. ವಿರೂಪಾಕ್ಷ ದೇವರಮನೆ ತವರಿನಿಂದ ಗಂಡನ ಮನೆಗೆ ಹೊರಟು ನಿಂತ ಮಗಳನ್ನು ಧ್ಯಾನಿಸಿ ಬರೆದ ಸ್ವ- ಸಹಾಯ ಮಾದರಿಯ ಪುಸ್ತಕ ಇದು. ದಾಂಪತ್ಯ ಜೀವನ ಹೇಗಿರಬೇಕು ಎನ್ನುವುದನ್ನು ಸಲಹಾರೂಪದಲ್ಲಿ ಕೃತಿ ಹೇಳುತ್ತದೆ. ಹಾಗೆಂದು ಮಗಳಿಗೆ ಮಾತ್ರ ಸಲಹೆ ಇಲ್ಲಿಲ್ಲ. ಗಂಡನ ಮನೆಯವರು ಅರಿಯಬೇಕಾದ ಅನೇಕ ಸೂಕ್ಷ್ಮ ಸಂಗತಿಗಳನ್ನು ಪುಸ್ತಕ ತಿಳಿಸುತ್ತದೆ. ಮದುವೆಯಾಗುತ್ತಿರುವವರಿಗೆ ಒಂದೊಳ್ಳೆ ಉಡುಗೊರೆಯಾಗಿ ನೀಡಬಹುದಾದ ಕೃತಿ ಇದು

ಈ ಆಡಿಯೋಬುಕ್ ಅನ್ನು ರೇಟ್ ಮಾಡಿ

ನಿಮ್ಮ ಅಭಿಪ್ರಾಯವೇನು ಎಂದು ನಮಗೆ ತಿಳಿಸಿ.

ಮಾಹಿತಿಯನ್ನು ಕೇಳಲಾಗುತ್ತಿದೆ

ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌‌ಗಳು
Android ಮತ್ತು iPad/iPhone ಗೆ Google Play ಪುಸ್ತಕಗಳ ಆ್ಯಪ್ ಇನ್‌ಸ್ಟಾಲ್ ಮಾಡಿ. ಇದು ನಿಮ್ಮ ಖಾತೆಯನ್ನು ಸ್ವಯಂಚಾಲಿತವಾಗಿ ಸಿಂಕ್‌ ಮಾಡುತ್ತದೆ ಮತ್ತು ನೀವು ಎಲ್ಲೇ ಇರಿ ಆನ್‌ಲೈನ್‌ ಅಥವಾ ಆಫ್‌ಲೈನ್‌ನಲ್ಲಿ ಪುಸ್ತಕಗಳನ್ನು ಓದಲು ಅನುಮತಿಸುತ್ತದೆ.
ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳು
Google Play ನಲ್ಲಿ ಖರೀದಿಸಿದ ಪುಸ್ತಕಗಳನ್ನು ನಿಮ್ಮ ಕಂಪ್ಯೂಟರ್‌ನ ವೆಬ್ ಬ್ರೌಸರ್ ಅನ್ನು ಬಳಸುವ ಮೂಲಕ ನೀವು ಓದಬಹುದು.