Vayaktika Yashassu

· Storyside IN · Narrated by Pranav Iyengar
Audiobook
2 hr 41 min
Unabridged
Eligible
Ratings and reviews aren’t verified  Learn More
Want a 4 min sample? Listen anytime, even offline. 
Add

About this audiobook

ಕೆಲವರು ಮಾತ್ರ ಹೆಚ್ಚು ಯಶಸ್ಸನ್ನು ಕಾಣಲು ಕಾರಣವೇನು? 'ಗೆಲುವಿನ ವಿಧಿ' ಕೆಲವರಿಗೆ ಮಾತ್ರ ಒಲಿಯಲು ಕಾರಣವೇನು? ವಿಶ್ವಪ್ರಸಿದ್ಧ ಕಾರ್ಯಕ್ಷಮತೆಯ ತಜ್ಞರಾದ ಬ್ರಿಯಾನ್ ಟ್ರೇಸಿ ತಮ್ಮ ಜೀವನದ ಹಲವು ದಶಕಗಳನ್ನು ಅಸಾಮಾನ್ಯ ಯಶಸ್ಸನ್ನು ಕಂಡಿರುವ ಸಾಧಕರನ್ನು ಅಧ್ಯಯನ ಮಾಡುತ್ತಾ ಕಳೆದಿದ್ದಾರೆ. ತಮ್ಮ ಕಲಿಕೆಯನ್ನು ಈ ಪುಟ್ಟ ಸ್ಪೂರ್ತಿದಾಯಕ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ದೃಷ್ಟಿಕೋನ ಮತ್ತು ನಡವಳಿಕೆಯ ಸಣ್ಣ ಬದಲಾವಣೆಗಳು ಕೂಡ ಫಲಿತಾಂಶಗಳಲ್ಲಿ ಅಗಾಧ ವ್ಯತ್ಯಾಸಗಳಿಗೆ ಕಾರಣವಾಗಬಹುದು. ಇನ್ನು ಒಂದು, ಮೂರು, ಅಥವಾ ಐದು ವರ್ಷಗಳಲ್ಲಿ ನೀವು ನಿಮ್ಮನ್ನು ಎಲ್ಲಿ ಕಾಣಲು ಬಯಸುತ್ತೀರ? ಸರಳವಾದ ಆದರೆ ಜೀವನವನ್ನು ಬದಲಾಯಿಸುವ ವಿಧಾನಗಳ ಮೂಲಕ ನೀವು ನಿಮ್ಮ ಸಾಮರ್ಥ್ಯವನ್ನು ಹೇಗೆ ಅನಾವರಣ ಮಾಡಬಹುದೆಂದು ವೈಯಕ್ತಿಕ ಯಶಸ್ಸು ವಿವರಿಸುತ್ತದೆ. World-renowned performance expert Brian Tracy has spent decades studying uncommonly high achievers and in this short, inspiring volume, he shares what he has learned: Even small adjustments in outlook and behavior can lead to enormous differences in results.

Rate this audiobook

Tell us what you think.

Listening information

Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can read books purchased on Google Play using your computer's web browser.