Ambareesh

· Storyside IN · वाचक Raghu Shivamogga
अडियोबुक
2 घन्टा 59 मिनेट
पूर्ण
योग्य
रेटिङ र रिभ्यूहरूको पुष्टि गरिएको हुँदैन  थप जान्नुहोस्
4 मिनेट को नमुना सुन्न चाहनुहुन्छ? जुनसुकै बेला (अफलाइन हुँदा पनि) सुन्नुहोस्। 
थप

यो अडियोबुकका बारेमा

ಅಮರನಾಥ್‌ ಯಾನೆ ಅಂಬರೀಷ್‌ ಕನ್ನಡ ಚಿತ್ರರಂಗದ ವಿಭಿನ್ನ ನಟರು. ಖಳನಟನಾಗಿ ಚಿತ್ರರಂಗ ಪ್ರವೇಶಿಸಿದ ಅವರು ನಾಯಕನಟನಾಗಿ ಮಿಂಚಿದವರು. ರಾಜಕಾರಣದಲ್ಲೂ ಭಿನ್ನವಾಗಿ ನೆಲೆ ನಿಂತವರು. ಅವರ ವ್ಯಕ್ತಿ- ವ್ಯಕ್ತಿತ್ವ ಹಾಗೂ ವರ್ಣರಂಜಿತ ಬದುಕನ್ನು ತೆರೆದಿಡುವ ಕೃತಿಯನ್ನು ಡಾ. ಶರಣು ಹುಲ್ಲೂರು ರಚಿಸಿದ್ದಾರೆ. ಇದು ಅಂಬರೀಷ್‌ ಅವರು ಹುಟ್ಟಿದ ವಿಸ್ಮಯ ಗಳಿಗೆಯಿಂದ ಅಂತ್ಯದವರೆಗಿನ ಪ್ರಮುಖ ಅಂಶಗಳನ್ನು ಸ್ವಾರಸ್ಯಕರವಾಗಿ ಚಿತ್ರಿಸುತ್ತದೆ. ಆ ಕಾರಣ ಅವರ ವಿಶಿಷ್ಟ ಜೀವನಚರಿತ್ರೆಯಾಗಿ ಕೃತಿ ಮೈದಳೆದಿದೆ. ಲಿಕ್ಕರ್‌ ಅಂಗಡಿ ತೆರೆಯಬೇಕೆಂದಿದ್ದವರು, ಸೆಲ್ಯುಲಾಯ್ಡ್‌ ಜಗತ್ತಿಗೆ ಪ್ರವೇಶಿಸಿದ್ದು, ನಾಗರಹಾವಿನ ನೆಚ್ಚಿನ ಜಲೀಲನಾಗಿದ್ದು, ಡಾ. ರಾಜ್‌ ಮತ್ತು ಡಾ. ವಿಷ್ಣು ಅವರ ಕೊಂಡಿಯಾಗಿದ್ದು ಇತ್ಯಾದಿ ಅನೇಕ ಅಂಶಗಳನ್ನು ಕೃತಿ ಚರ್ಚಿಸುತ್ತದೆ. ಚಿತ್ರರಂಗದ ಟ್ರಬಲ್‌ ಶೂಟರ್‌ ರೇಸ್‌ ಹುಚ್ಚನಾಗಿದ್ದುದನ್ನೂ ಪುಸ್ತಕ ನೆನಪಿಸುತ್ತದೆ.

यो अडियोबुकको मूल्याङ्कन गर्नुहोस्

हामीलाई आफ्नो धारणा बताउनुहोस्।

जानकारी सुन्दै

स्मार्टफोन तथा ट्याबलेटहरू
AndroidiPad/iPhone का लागि Google Play किताब एप को इन्स्टल गर्नुहोस्। यो तपाईंको खातासॅंग स्वतः सिंक हुन्छ र तपाईं अनलाइन वा अफलाइन जहाँ भए पनि अध्ययन गर्न दिन्छ।
ल्यापटप तथा कम्प्युटरहरू
तापाईं आफ्नो कम्प्युटरको वेब ब्राउजर प्रयोग गरेर Google Play मा पुस्तकहरू खरीद गर्न सक्नुहुन्छ।