Ambareesh

· Storyside IN · Raghu Shivamogga ರವರ ನಿರೂಪಣೆಯಲ್ಲಿ
ಆಡಿಯೋಬುಕ್
2 ಗಂಟೆ 59 ನಿಮಿಷ
ಸಂಕ್ಷಿಪ್ತವಲ್ಲದ
ಅರ್ಹವಾಗಿದೆ
ರೇಟಿಂಗ್‌ಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸಲಾಗಿಲ್ಲ  ಇನ್ನಷ್ಟು ತಿಳಿಯಿರಿ
4 ನಿಮಿಷ ಮಾದರಿ ಬೇಕೇ? ಯಾವಾಗ ಬೇಕಾದರೂ, ಆಫ್‌ಲೈನ್‌ನಲ್ಲಿಯೂ ಆಲಿಸಿ. 
ಸೇರಿಸು

ಈ ಆಡಿಯೊಬುಕ್ ಕುರಿತು

ಅಮರನಾಥ್‌ ಯಾನೆ ಅಂಬರೀಷ್‌ ಕನ್ನಡ ಚಿತ್ರರಂಗದ ವಿಭಿನ್ನ ನಟರು. ಖಳನಟನಾಗಿ ಚಿತ್ರರಂಗ ಪ್ರವೇಶಿಸಿದ ಅವರು ನಾಯಕನಟನಾಗಿ ಮಿಂಚಿದವರು. ರಾಜಕಾರಣದಲ್ಲೂ ಭಿನ್ನವಾಗಿ ನೆಲೆ ನಿಂತವರು. ಅವರ ವ್ಯಕ್ತಿ- ವ್ಯಕ್ತಿತ್ವ ಹಾಗೂ ವರ್ಣರಂಜಿತ ಬದುಕನ್ನು ತೆರೆದಿಡುವ ಕೃತಿಯನ್ನು ಡಾ. ಶರಣು ಹುಲ್ಲೂರು ರಚಿಸಿದ್ದಾರೆ. ಇದು ಅಂಬರೀಷ್‌ ಅವರು ಹುಟ್ಟಿದ ವಿಸ್ಮಯ ಗಳಿಗೆಯಿಂದ ಅಂತ್ಯದವರೆಗಿನ ಪ್ರಮುಖ ಅಂಶಗಳನ್ನು ಸ್ವಾರಸ್ಯಕರವಾಗಿ ಚಿತ್ರಿಸುತ್ತದೆ. ಆ ಕಾರಣ ಅವರ ವಿಶಿಷ್ಟ ಜೀವನಚರಿತ್ರೆಯಾಗಿ ಕೃತಿ ಮೈದಳೆದಿದೆ. ಲಿಕ್ಕರ್‌ ಅಂಗಡಿ ತೆರೆಯಬೇಕೆಂದಿದ್ದವರು, ಸೆಲ್ಯುಲಾಯ್ಡ್‌ ಜಗತ್ತಿಗೆ ಪ್ರವೇಶಿಸಿದ್ದು, ನಾಗರಹಾವಿನ ನೆಚ್ಚಿನ ಜಲೀಲನಾಗಿದ್ದು, ಡಾ. ರಾಜ್‌ ಮತ್ತು ಡಾ. ವಿಷ್ಣು ಅವರ ಕೊಂಡಿಯಾಗಿದ್ದು ಇತ್ಯಾದಿ ಅನೇಕ ಅಂಶಗಳನ್ನು ಕೃತಿ ಚರ್ಚಿಸುತ್ತದೆ. ಚಿತ್ರರಂಗದ ಟ್ರಬಲ್‌ ಶೂಟರ್‌ ರೇಸ್‌ ಹುಚ್ಚನಾಗಿದ್ದುದನ್ನೂ ಪುಸ್ತಕ ನೆನಪಿಸುತ್ತದೆ.

ಈ ಆಡಿಯೋಬುಕ್ ಅನ್ನು ರೇಟ್ ಮಾಡಿ

ನಿಮ್ಮ ಅಭಿಪ್ರಾಯವೇನು ಎಂದು ನಮಗೆ ತಿಳಿಸಿ.

ಮಾಹಿತಿಯನ್ನು ಕೇಳಲಾಗುತ್ತಿದೆ

ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌‌ಗಳು
Android ಮತ್ತು iPad/iPhone ಗೆ Google Play ಪುಸ್ತಕಗಳ ಆ್ಯಪ್ ಇನ್‌ಸ್ಟಾಲ್ ಮಾಡಿ. ಇದು ನಿಮ್ಮ ಖಾತೆಯನ್ನು ಸ್ವಯಂಚಾಲಿತವಾಗಿ ಸಿಂಕ್‌ ಮಾಡುತ್ತದೆ ಮತ್ತು ನೀವು ಎಲ್ಲೇ ಇರಿ ಆನ್‌ಲೈನ್‌ ಅಥವಾ ಆಫ್‌ಲೈನ್‌ನಲ್ಲಿ ಪುಸ್ತಕಗಳನ್ನು ಓದಲು ಅನುಮತಿಸುತ್ತದೆ.
ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳು
Google Play ನಲ್ಲಿ ಖರೀದಿಸಿದ ಪುಸ್ತಕಗಳನ್ನು ನಿಮ್ಮ ಕಂಪ್ಯೂಟರ್‌ನ ವೆಬ್ ಬ್ರೌಸರ್ ಅನ್ನು ಬಳಸುವ ಮೂಲಕ ನೀವು ಓದಬಹುದು.

Sharanu Hullur ಅವರ ಇನ್ನಷ್ಟು

ಅದೇ ರೀತಿಯ ಆಡಿಯೋಬುಕ್‌ಗಳು

Raghu Shivamogga ಅವರು ನಿರೂಪಿಸಿರುವುದು