ShareChat

ಜಾಹೀರಾತುಗಳನ್ನು ಹೊಂದಿದೆಆ್ಯಪ್‌ನಲ್ಲಿನ ಖರೀದಿಗಳು
4.1
3.91ಮಿ ವಿಮರ್ಶೆಗಳು
500ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪೋಷಕರ ಮಾರ್ಗದರ್ಶನ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಶೇರ್ ಚಾಟ್ ಭಾರತದ ಬೆಸ್ಟ್ ಸೋಶಿಯಲ್ App (ಭಾರತದ ಅತ್ಯುತ್ತಮ ಸಾಮಾಜಿಕ ಅಪ್ಲಿಕೇಶನ್) ಆಗಿದ್ದು ಸ್ನೇಹಿತರೊಂದಿಗೆ ಸಂಭಾಷಣೆಗಳನ್ನು ಹಂಚಿಕೊಳ್ಳಲು, ಜೋಕ್ಸ್ ಶೇರ್ ಮಾಡಲು ಮತ್ತು ಪ್ರತಿದಿನದ ಸುದ್ದಿ ಕೇವಲ ಸೆಕೆಂಡುಗಳ ಒಳಗೆ ಪಡಯುವಿರಿ.
ಶೇರ್ ಚಾಟ್ ಅತ್ಯಂತ ಅನುಕೂಲಕರವಾದ ಅಪ್ಲಿಕೇಶನ್ ಆಗಿದ್ದು, ಹೊಸ ಸ್ನೇಹಿತರನ್ನು ಮಾಡಿಕೊಳ್ಳಬಹುದು, ವೀಡಿಯೋಸ್, ಜೋಕ್ಸ್, GIFs, ಆಡಿಯೋ ಸಾಂಗ್ಸ್, ಕವಿತೆಗಳು, ಪ್ರೇರಕ ಉಲ್ಲೇಖಗಳು, ಫನ್ನಿ ಕ್ವೋಟ್ಸ, ಭಜನೆಗಳು, ಭಕ್ತಿಗೀತೆಗಳು ಮತ್ತು ಫನ್ನಿ ಇಮೇಜ್ಸ್ ನಿಮ್ಮ ಫ್ರೆಂಡ್ಸ್ ಜೊತೆ ಶೇರ್ ಮಾಡಬಹುದು, ಇವೆಲ್ಲಾ ಕೇವಲ ಒಂದೇ ವೇದಿಕೆಯಲ್ಲಿ ಮಾತ್ರ.
ಭಾರತೀಯ ಭಾಷೆಗಳಾಗಿರುವ ಹಿಂದಿ, ತೆಲುಗು, ಮರಾಠಿ, ಗುಜರಾತಿ, ಪಂಜಾಬಿ, ಮಲಯಾಳಂ, ಬಂಗಾಳಿ, ತಮಿಳು, ಕನ್ನಡ, ಓಡಿಯಾ, ಭೋಜ್ಪುರಿ, ಅಸ್ಸಾಮಿ, ರಾಜಸ್ಥಾನಿ ಮತ್ತು ಹರಿಯಾನಿ ಬಹು-ಭಾಷೆಯ ಕೀಬೋರ್ಡ್ನಲ್ಲಿ ಶೇರ್ ಚಾಟ್ ಲಭ್ಯವಿದೆ. ಶೇರ್ ಚಾಟ್ ತನ್ನ ಬಳಕೆದಾರರಿಗೆ ತಮ್ಮ ಸ್ಥಳೀಯ ಭಾಷೆಯ ಸ್ನೇಹಿತರು ಮತ್ತು ಕುಟುಂಬದವರೊಂದಿಂಗೆ ಸಹ ಸಂಪರ್ಕವನ್ನು ಕಲ್ಪಿಸಲು ಅವಕಾಶ ಮಾಡಿಕೊಡುತ್ತದೆ.
ಭಾರತದಂತಹ ವೈವಿಧ್ಯಮಯ ದೇಶದಲ್ಲಿ ವೈವಿಧ್ಯಮಯವಾದ ಅಪ್ಲಿಕೇಶನ್ ಅನ್ನು ಬಳಸಬಾರದೆ? ಶೇರ್ ಚಾಟ್ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಮತ್ತು ಕೆಲವೇ ಕಳವು ಟ್ಯಾಪ್ಗಳೊಂದಿಗೆ ಭಾರತದ ಅತ್ಯುತ್ತಮತೆಯನ್ನು ನೋಡಲು ಪ್ರಾರಂಭಿಸಿ.

ಶೇರ್ ಚಾಟ್ ನ ಫೀಚರ್ಸ್:
• ಸರಳವಾದ ಅಂತರ್ನಿರ್ಮಿತ ಸ್ನೇಹಿತರ ಸರ್ಚ್ ಟೂಲ್ ಬಳಸಿಕೊಂಡು ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಮತ್ತು ಹುಡುಕಲು ನಿಮಗೆ ಅನುಮತಿಸುತ್ತದೆ.
• ಜೋಕ್ಸ್, ವಾಟ್ಸಪ್ಪ್ ಸ್ಟೇಟಸ್, ಮೀಮ್ಸ್, ಟ್ರೊಲ್ಸ್ ಹಾಗು ಲೇಟೆಸ್ಟ್ ವಾಟ್ಸಪ್ಪ್ ಜೋಕ್ಸ್ ನ ಕಲೆಕ್ಷನ್ ಶೇರ್ ಚಾಟ್ ನಲ್ಲಿ ಬಹಳಷ್ಟು ಇದೆ.
• ಕನ್ನಡ ಚಲನಚಿತ್ರಗಳು, ತಮಿಳು ಚಲನಚಿತ್ರಗಳು, ಬಾಲಿವುಡ್ ಸಿನೆಮಾಗಳು, ತೆಲುಗು ಚಲನಚಿತ್ರಗಳು, ಮರಾಠಿ ಚಲನಚಿತ್ರಗಳು ಮತ್ತು ಬೆಂಗಾಲಿ ಚಲನಚಿತ್ರಗಳಿಂದ ದೊಡ್ಡ ಆಲ್ಬಂಗಳನ್ನು ಹೊಂದಿದೆ. ಬಳಕೆದಾರರು ಭಾರತೀಯ ಸಿನೆಮಾಗಳ ಬಗ್ಗೆ ಲೇಟೆಸ್ಟ್ ಸುದ್ದಿಯನ್ನು ಪಡೆಯುವಿರಿ.
• ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಮತ್ತು ಇಂಟರ್ನೆಟ್ ಸೆಲೆಬ್ರಿಟಿ ಆಗುವ ಮೂಲಕ ಶೇರ್ ಚಾಟ್ ನಲ್ಲಿ ಫೇಮಸ್ ಆಗಿ.
• ಕನ್ನಡದ ಬೆಸ್ಟ್ ಕವನಗಳು, ಪ್ರೀತಿಯ ಕವನಗಳು, ರೋಮ್ಯಾಂಟಿಕ್ ಕ್ವೋಟ್ಸ, ಮರಾಠಿ ಕವನಗಳು ಇನ್ನಷ್ಟು ಪಡೆಯಿರಿ.
• ಉತ್ತಮ ಗುಣಮಟ್ಟದ ಚಿತ್ರಗಳು, ವಾಲ್ ಪೇಪರ್ಸ್ ಮತ್ತು ಕೂಲ್ ಬ್ಯಾಕ್ ಗ್ರೌಂಡ್ಸ್ ಡೌನ್ಲೋಡ್ ಮಾಡಿ.
• ಸೌಂದರ್ಯ ಸಲಹೆಗಳು, ಮನೆಯ ಮೇಕ್ಅಪ್ ಟಿಪ್ಸ್ ಮತ್ತು ಫಿಟ್ನೆಸ್ ವೀಡಿಯೊಗಳನ್ನು ಪಡೆಯಿರಿ.
• ತಾಜಾ ಸುದ್ದಿ, ಶಾಲಾ ವಿದ್ಯಾರ್ಥಿಗಳಿಗೆ ಲೇಟೆಸ್ಟ್ ಜಿ.ಕೆ., ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಎಸ್ಎಸ್ಸಿ, ಬ್ಯಾಂಕ್ ಪಿಒ ಪರೀಕ್ಷೆಗಳು ಮತ್ತು ಇಂಟರ್ನೆಟ್ ನ ಲೇಟೆಸ್ಟ್ ಟ್ರೆಂಡ್ಸ್ ಪಡೆಯಿರಿ.
• ಜನ್ಮ ದಿನಾಂಕದ ಮೂಲಕ ಎಲ್ಲಾ ಭಾರತೀಯ ಭಾಷೆಗಳಲ್ಲಿ ಗುರೂಜಿಯವರಿಂದ ದೈನಂದಿನ ಜಾತಕ ಮತ್ತು ಅತ್ಯುತ್ತಮ ಜ್ಯೋತಿಷ್ಯ
• ಲೇಟೆಸ್ಟ್ ಲವ್ ಕ್ವೋಟ್ಸ, ಡ್ರೆಸ್ಸಿಂಗ್ ಟಿಪ್ಸ್ ಮತ್ತು ಇಂಟರ್ವ್ಯೂ ತಯಾರಿಯ ಎಲ್ಲಾ ಮಾಹಿತಿ ಪಡೆಯಿರಿ.
• ಮನೆಯ ಮದ್ದಿನಿಂದ ನಿಮ್ಮ ಅರೋಗ್ಯ ಅಭಿವೃದಿ ಮತ್ತು ಫಿಟ್ನೆಸ್ ಟಿಪ್ಸ್ ಪಡೆಯಿರಿ.
• ದೈನಂದಿನ ಫಿಟ್ನೆಸ್ ಸಲಹೆಗಳು
• ಭಜನೆಗಳಂತಹ ಧಾರ್ಮಿಕ ಮತ್ತು ಭಕ್ತಿಗೀತೆಗಳು
• ಶುಭೋದಯ, ಶುಭರಾತ್ರಿಯ ಮತ್ತು ಎಲ್ಲಾ ಇತರ ಹಬ್ಬದ ಶುಭಾಶಯಗಳನ್ನು ಪಡೆಯಿರಿ
• ಲೇಟೆಸ್ಟ್ ವಾಟ್ಸಪ್ಪ್ ಸ್ಟೇಟಸ್, ಜೋಕ್ಸ್, ಕವನಗಳು ಮತ್ತು ಪ್ರೇರಕ ಉಲ್ಲೇಖಗಳನ್ನು ನಿಮ್ಮ ಭಾಷೆಯಲ್ಲಿ ಶೇರ್ ಮಾಡಿ.
• ದೀಪಾವಳಿ ಶುಭಾಶಯಗಳು, ಕ್ರಿಸ್ಮಸ್ ಮತ್ತು ಹೊಸ ವರ್ಷದ ಶುಭಾಶಯಗಳು, ವ್ಯಾಲೆಂಟೈನ್, ಹೋಳಿ ಶುಭಾಶಯಗಳನ್ನು ನಿಮ್ಮ ಪ್ರೀತಿಯ ಫ್ರೆಂಡ್ಸ್ಗೆ ಒಂದೇ ಕ್ಲಿಕ್ ನಲ್ಲಿ ಕಳುಹಿಸಿ.
ಶೇರ್ ಚಾಟ್ App - ಭಾರತದ ಅತ್ಯುತ್ತಮ ಸೋಶಿಯಲ್ ನೆಟವರ್ಕ್. ಡೌನ್ಲೋಡ್ ಮಾಡಿ.
ನಿಮ್ಮ ಮೊದಲ ಅನುಭವದ ಬಗ್ಗೆ ಯಾವುದೇ ದೋಷಗಳನ್ನು ವರದಿ ಮಾಡಲು ಅಥವಾ ಪ್ರಶ್ನೆಗಳನ್ನು ಹೊಂದಿದ್ದರೆ, ದಯವಿಟ್ಟು ನಮಗೆ ಇಮೇಲ್ ಮಾಡಿ [email protected] ಅಥವಾ ಟ್ವೀಟ್ ಮಾಡಿ @sharechatapp
Visit us at https://www.sharechat.com
ಅಪ್‌ಡೇಟ್‌ ದಿನಾಂಕ
ಜುಲೈ 23, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ವೈಯಕ್ತಿಕ ಮಾಹಿತಿ, ಆ್ಯಪ್‌ ಚಟುವಟಿಕೆ ಮತ್ತು 2 ಇತರರು
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 10 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.1
3.89ಮಿ ವಿಮರ್ಶೆಗಳು
Gajanand Badiger
ಏಪ್ರಿಲ್ 30, 2025
like it
24 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Shiva kumar
ಮೇ 24, 2025
Ok
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
ShareChat
ಮೇ 27, 2025
Hi, Thank you for taking the time to leave a review of our app. We appreciate your feedback, however, we are unable to understand the issue that you have mentioned in your comment. If you have any specific issues or suggestions, please reach out to our support team at [email protected]. Thank you
Naveen Gowda
ಏಪ್ರಿಲ್ 5, 2025
good
12 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

We've got news for you!

Bollie & dollie are ready to party with the chumma band! Yes, our new in-app stickers are here, so now you can stick with the fun. That's not it, now getting your number verified is as easy as 123 (literally) with Truecaller, a single tap & you're all done, for a change it's easier done than said!

We got something for you to shake shake too. We have updated Shake N Chat to reveal the profile of the user as soon as you're connected with them. So, bye bye Mr. who?